ಭಾರತ ಚೀನಾ ಸೈನಿಕರ ಗಡಿ ಸಂಘರ್ಷದಲ್ಲಿ ಭಾರತೀಯ ಯೋಧರ ಬಗ್ಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್ | Oneindia Kannada

2022-12-13 1


#RajnathSingh #Chinasoldiers #Indiansoldiers #IndiaChinaborderconflict #Indianarmy #ArunachalPradeshborder #ChinavsIndia #amithshah

India-China conflict: Rajnath Singh says no soldier lost their life and will do anything to maintain territorial integrity
ಭಾರತೀಯ ಸೈನಿಕರು ಅರುಣಾಚಲ ಪ್ರದೇಶದಲ್ಲಿ ನಮ್ಮ ದೇಶದ ಗಡಿಯೊಳಗೆ ಚೀನಾದ ಸೈನಿಕರು ಒಳನುಸುಳುವ ಪ್ರಯತ್ನವನ್ನು ತಡೆದಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.